ಇವರು ಕೆ ಶ್ರೀ. ಕೇಸರಿ ಅಲ್ಲ, ಕೂದಲು ನೋಡಿ ನೀವು ತಪ್ಪಾಗಿ ತಿಳಿದಿದ್ರೆ ‘ಕೇಶ’ ರೀ ನೂ ಅಲ್ಲ. ಜಸ್ಟ್ ಕೆ.ಶ್ರೀ ಅಲಿಯಾಸ್ ಕೆ sri.

ನಮ್ಮ ಸಂಚಾರಿಯ ಎಲ್ಲಾ ನಾಟಕಗಳಲ್ಲೂ ಪಾತ್ರ ಮಾಡಿರುವ ಕೆ ಶ್ರೀ ಈಗ ಸಿನೆಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.   ತಾವೇ ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದ್ದಾರೆ. ಗೆಳೆಯ ಸಾಯಿಕಿರಣ್ ಕ್ಯೆಯಲ್ಲಿ ಸಂಗೀತ ಸಂಯೋಜನೆಯನ್ನು ಮಾಡಿಸಿ ರೆಡಿಯಾಗಿ ನಿರ್ಮಾಪಕರ ಗ್ರೀನ್ ಸಿಗ್ನಲ್  ಗಾಗಿ  ಕಾಯುತ್ತಿದ್ದಾರೆ.

ನಮ್ಮ ಪುಟ್ಟ ರಂಗಸ್ಥಳ ದಲ್ಲಿ ಸಂಚಾರಿ ಥಿಯೇಟ್ರು ತಂಡದವರಿಗಾಗಿ ಅವರು ಸಿನಿಮಾ ಸ್ಕ್ರಿಪ್ಟ್ ದು ರೀಡಿಂಗ್ ಕೊಟ್ಟಿದ್ದು ಹೀಗೆ.

-ಎನ್ ಮಂಗಳಾ