Category: ವಗೈರೆ..


11128465_1276273142422980_7954537268965560818_o

This slideshow requires JavaScript.

hi mangala,

we are sound and safely settled in th u.s. we arrived in seatle on friday. after a few hours of tension with the immigration authorities we got in and have been looked after really well after this.

our show in seattle went off very well. they were thrilled to see heegadre hege because they’d never seen a play like that it seems. we had a hectic time on sunday, 27th because the taxi they’d engaged for us took us to portland a little after 2 p.m for a 3 p.m show. we were ready to go on stage by 3.30. the stage was tiny, but the people had large hearts and that made up for all other shortcomings. they were highly appreciative of the 2 plays.

after a great day of sight seeing, and an 18 hour train journey, we are now in san francisco. while we wait for our show on saturday, we hope to see a bit of the city. the link to picasa will show you some photos of our show in the intel auditorium in portland , oregan state.

regards

laxmi


ಇವರು ಕೆ ಶ್ರೀ. ಕೇಸರಿ ಅಲ್ಲ, ಕೂದಲು ನೋಡಿ ನೀವು ತಪ್ಪಾಗಿ ತಿಳಿದಿದ್ರೆ ‘ಕೇಶ’ ರೀ ನೂ ಅಲ್ಲ. ಜಸ್ಟ್ ಕೆ.ಶ್ರೀ ಅಲಿಯಾಸ್ ಕೆ sri.

ನಮ್ಮ ಸಂಚಾರಿಯ ಎಲ್ಲಾ ನಾಟಕಗಳಲ್ಲೂ ಪಾತ್ರ ಮಾಡಿರುವ ಕೆ ಶ್ರೀ ಈಗ ಸಿನೆಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.   ತಾವೇ ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದ್ದಾರೆ. ಗೆಳೆಯ ಸಾಯಿಕಿರಣ್ ಕ್ಯೆಯಲ್ಲಿ ಸಂಗೀತ ಸಂಯೋಜನೆಯನ್ನು ಮಾಡಿಸಿ ರೆಡಿಯಾಗಿ ನಿರ್ಮಾಪಕರ ಗ್ರೀನ್ ಸಿಗ್ನಲ್  ಗಾಗಿ  ಕಾಯುತ್ತಿದ್ದಾರೆ.

ನಮ್ಮ ಪುಟ್ಟ ರಂಗಸ್ಥಳ ದಲ್ಲಿ ಸಂಚಾರಿ ಥಿಯೇಟ್ರು ತಂಡದವರಿಗಾಗಿ ಅವರು ಸಿನಿಮಾ ಸ್ಕ್ರಿಪ್ಟ್ ದು ರೀಡಿಂಗ್ ಕೊಟ್ಟಿದ್ದು ಹೀಗೆ.

-ಎನ್ ಮಂಗಳಾ

ನಮ್ಮ ‘ಕಮಲಮಣಿ ಕಾಮಿಡಿ ಕಲ್ಯಾಣ’ಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡಿರುವ ಚಂದ್ರಕೀರ್ತಿ ಎಂ ಎಸ್ ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ ವಿದ್ಯಾರ್ಥಿ.

ಈತ ತನ್ನ ಅಭ್ಯಾಸದ ಅಂಗವಾಗಿ ಡಾಕ್ಯುಮೆಂಟರಿ ಮಾಡಲು ಕ್ಯಾಮೆರಾ ಹಿಡಿದು ಬೆಂಗಳೂರಿನ ಬೀದಿ ಬೀದಿ ಸುತ್ತಿದ ದೃಶ್ಯ ಇಲ್ಲಿದೆ -ಎನ್ ಮಂಗಳಾ

ನಮ್ಮ ತಂಡದ ‘ಕಮಲಮಣಿ ಕಾಮಿಡಿ ಕಲ್ಯಾಣ’ ರಂಗ ಶಂಕರದ ೨೦೦೦ ನೆ ಪ್ರದರ್ಶನವಾಗಿ ಹೊಮ್ಮಿತು. ಇದು ‘ರಂಗಶಂಕರ’ಕ್ಕೂ, ‘ಸಂಚಾರಿ’ಗೂ ಹೆಮ್ಮೆಯ ವಿಷಯ. ಅಂದು ನೆರೆದಿದ್ದ ನೋಡುಗರೆಲ್ಲರಿಗೆ ಸಿಹಿ ಹಂಚಿ ರಂಗ ಶಂಕರ ಈ ಸಂಭ್ರಮವನ್ನು ಹಂಚಿಕೊಂಡಿತು.