Category: ಟಾಂ ಟಾಂ


Anil Iyer hello akka … i enjoyed totally watchng ur arahantha play 🙂

i loved the timing and accuracy with the recorded music 🙂

ಸುದ್ದಿಗಳ ಬೆನ್ನತ್ತುವ ಸಂಸ್ಥೆ ನ್ಯೂಸ್ ನಾಟ್ ಔಟ್. ಮಲ್ಲೇಶ್ವರಂ ನ ಸೇವಾಸದನದಲ್ಲಿ ಜರುಗಿದ ನಮ್ಮ ಎರಡೂ ನಾಟಕಗಳನ್ನು ಫೋಟೋ ಡಾಕ್ಯುಮೆಂಟ್ ಮಾಡಿದೆ. ನಾಟಕ ನೋಡುವವರೇ ಕಡಿಮೆ ಎನ್ನುವಾಗ ಎರಡೂ ದಿನ ಇದ್ದು ಕ್ಯಾಮೆರಾ ಕಣ್ಣಿನಿಂದ ನಾಟಕ ನೋಡಿದ, ಅದನ್ನು ತಮ್ಮ ಬ್ಲಾಗ್ ನಲ್ಲಿ ದಾಖಲಿಸಿದ ನ್ಯೂಸ್ ನಾಟ್ ಔಟ್ ಟೀಮ್ ಗೆ ವಂದನೆಗಳು.

ನಾಟಕದ ಅಷ್ಟೂ ಫೋಟೋಗಳನ್ನು ಇಲ್ಲಿ ನೋಡಬಹುದು

ಅರಹಂತ ನಾಟಕದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಮಲಮಣಿ ಕಾಮಿಡಿ ಕಲ್ಯಾಣ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Dear Sanchari Team,

It was a feast to watch your Arahanta show at Rangashankara. Keep it up!

Being a regular viewer visitor to Rangashakara, I am a spectator for almost many stage plays there. Arahanta was one of the best plays i’ve ever seen. Congratulations.

But it was quite gloomy to see very few audience; so 13th Friday did not spare even the best play. Never Mind…Cheers! Success will and must follow every honest and dedicated effort some or the other day. keep rocking!

Regards
Prashanth

thanks prashanth for your good words

-N Mangala

for Sanchari Theatru

ಸಮುದಾಯ ರಂಗತಂಡ ತನ್ನ ೩೫ ನೆಯ ವರ್ಷದ ಅಂಗವಾಗಿ ಜನ ಸಂಸ್ಕೃತಿ ಉತ್ಸವ ಹಮ್ಮಿಕೊಂಡಿದೆ.

ನಮ್ಮ ತಂಡದ ಉತ್ಸಾಹಿ ಚಂದ್ರಕೀರ್ತಿ ತೆಗೆದ ಛಾಯಾಚಿತ್ರಗಳು ಇಲ್ಲಿವೆ.

ಎಚ್ ನಾಗವೇಣಿ ಅವರ ಹೆಸರಾಂತ ಕಾದಂಬರಿ ‘ಗಾಂಧಿ ಬಂದ’ ರಂಗವನ್ನೇರಿದೆ. ಅತ್ಯಂತ ಸಂತೋಷದ ಸಂಗತಿ. ಕಾಲೇಜು ರಂಗದ ಮೂಲಕ ಕನ್ನಡ ರಂಗಭೂಮಿಯನ್ನು ಪ್ರವೇಶಿಸಿದ ಚಂಪಾ ಶೆಟ್ಟಿ ಈ ನಾಟಕವನ್ನು ನಿರ್ದೇಶಿಸಿದ್ದಾರೆ.

‘ರಂಗ ಶಂಕರ’ದಲ್ಲಿ ಈ ನಾಟಕ ನೋಡಿದೆ. ಕಡಲ ತೀರದ ‘ಕನ್ನಡ’ ಜಿಲ್ಲೆಗೆ ಗಾಂಧಿ ಬರುವ ಕಥೆ ಇದು. ಗಾಂಧಿ ಹೇಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮನ್ನು ಆವರಿಸಿ ನಿಲ್ಲುತ್ತಾರೆ. ಬದಲಾವಣೆಯ ಒಂದು ಸಂಕೇತವಾಗುತ್ತಾರೆ ಎಂಬುದನ್ನು ಚಂಪಾ ಚೆನ್ನಾಗಿ ನೋಡುಗರಿಗೆ ದಾಟಿಸಿದ್ದಾರೆ.

‘ರಂಗಮಂಟಪ’ ತುಂಬು ಪ್ರೀತಿಯಿಂದ ಈ ನಾಟಕವ ನ್ನು ರಂಗಕ್ಕೆ ತಂದಿದೆ. ತಂಡದ ಎಲ್ಲರಿಗೂ ಶುಭಾಶಯಗಳು.

‘ಏನಾದರೂ ಮಾಡುತಿರು ತಮ್ಮ, ನೀ ಸುಮ್ಮನಿರಬೇಡ’ ಎನ್ನುವುದನ್ನ ಸರಿಯಾಗಿ ಅರ್ಥ ಮಾಡಿಕೊಂಡಿರುವವನು ನಮ್ಮ ತಂಡದ ಚಂದ್ರಕೀರ್ತಿ.

ಹೇಳಿ ಕೇಳಿ ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ ವಿಧ್ಯಾರ್ಥಿ. ಹಾಗಾಗಿ ಕಾಲಿಗೆ ಚಕ್ರ, ಕೈನಲ್ಲಿ ಮೈಕು, ಹೆಗಲಿಗೆ ಕ್ಯಾಮೆರಾ ಏರಿಸಿ ಕಂಡ ಕಡೆ ನಡದೇ ಬಿಡುತ್ತಾನೆ. ಹಾಗೆ ಈತ ಇತ್ತೀಚಿಗೆ ಹೋದದ್ದು ಕನ್ನಡ ರಂಗಭೂಮಿ ಕಾಣುತ್ತಿರುವ ಹೊಸ ಪ್ರಯೋಗ ‘ಮಲೆಗಳಲ್ಲಿ ಮದುಮಗಳು’ ನಾಟಕಕ್ಕೆ.

ಈ ನಾಟಕ ರಂಗವೇರಲು ಕಾರಣರಾದ ನಾಲ್ವರು ಇಲ್ಲಿದ್ದಾರೆ. ನಿರ್ದೇಶಕ ಸಿ ಬಸವಲಿಂಗಯ್ಯ, ಸೆಟ್ ಮಾಡಿದ ದ್ವಾರಕಾನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾ. ತ. ಚಿಕ್ಕಣ್ಣ ಹಾಗೂ ಈ ಕಾದಂಬರಿಗೆ ರಂಗ ರೂಪ ಕೊಟ್ಟ ಕೆ ವೈ ನಾರಾಯಣ ಸ್ವಾಮಿ .

hello mangala,

i’m forwarding the link to photos taken at boston. we’ve finished 9 shows. every show has been received with great applause and standing ovation. people here are amazed by the fact that we have brought all our props and sets from india. they are full of appreciation for our professionalism.

We’ve had to make a few adjustments. but so far our organizers have tried to provide us with whatever we need. the t.vwe use on the sets has been a bit of a problem for them because nobidy here has a t.v which is small enough or light enough for me to carry. so we manage with computer monitors or any carton/box covered with black cloth. the shows usually end with a nice meal.

In boston, we had to pack up soon after the show and rush to the railway station in rain to catch the 9.25 train to philadelphia where we had to perform on the next day. we carried our meals also and started eating only after the train started to move. we have shows only on saturdays and sundays and in different town. so it is always hectic on sunday mornings. but during the rest of the week, we relax and do a lot of sight seeing. so far, it has been great fun. hope it continues like this for the next 3 weeks.

best wishes

laxmi

” ಹೀಗಾದ್ರೆ ಹೇಗೆ” ಮತ್ತು “ರತ್ನನ ಪ್ರಪಂಚ” ನಾಟಕಗಳನ್ನು ಅಮೇರಿಕಾದಲ್ಲಿ ಪ್ರದರ್ಶಿಸಲು

ಹೊರಟಿರುವ ಕ್ರಿಯೇಟೀವ್ ಥಿಯೇಟರ್ ತಂಡದ ಲಕ್ಶ್ಮಿಚಂದ್ರಶೇಖರ್, ಸುಂದರ್,

ರಾಮಕೃಷ್ಣ ಕನ್ನರ್ಪಾಡಿ ಮತ್ತು ಸಂಗೀತ ನಿರ್ದೇಶಕ ಗಜಾನನ ನಾಯ್ಕ ಅವರಿಗೆ ಸಂಚಾರಿ ಥಿಯೇಟ್ರು ಶುಭ ಕೋರುತ್ತಿದೆ.

ನಿಮ್ಮ ಎಲ್ಲ ನಾಟಕಗಳನ್ನು ಜನ ನೋಡಿ ಸಂತೋಷಪಡಲಿ ಎಂದು ಆಶಿಸುತ್ತೇವೆ.