Category: ಊರ್ಮಿಳಾ


This slideshow requires JavaScript.

ವಿಶ್ವ ಮಹಿಳಾದಿನ ಆಚರಣೆಯ ಸಂದರ್ಭದಲ್ಲಿ ಮಾರ್ಚ್ 18 ರಂದು ಸಂಚಾರಿ ಥಿಯೇಟರ್ “ಊರ್ಮಿಳಾ” ಏಕವ್ಯಕ್ತಿ ಪ್ರದರ್ಶನವನ್ನು ಮಂಗಳೂರಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ “ಮಂಗಳಾ ಆಡಿಟೋರಿಯಂ” ನಲ್ಲಿ ಮದ್ಯಾಹ್ನ ಮತ್ತು ಸಂಜೆ ಮಂಗಳಾ ಅವರಿಂದ ಪ್ರದರ್ಶಿಸಲಾಯಿತು.