ಬಿ.ವಿಕಾರಂತ ಮತ್ತು ಪ್ರೇಮಾಕಾರಂತರ ನೆನಪಿನಲ್ಲಿ ಸಂಚಾರಿ ಥಿಯೇಟರ್ ಪ್ರತಿ ವರುಷದಂತೆ ಈ ವರುಷವೂ ವಾರಾಂತ್ಯ ರಂಗಶಿಬಿರವನ್ನು ಹಮ್ಮಿಕೊಂಡಿದೆ.
ಈ ಶಿಬಿರ ಮಕ್ಕಳಿಗೆ ತಮ್ಮ ಶಾಲೆಯ ಒತ್ತಡದ ಬದುಕಿನಿಂದ ಹಗುರಾಗಲು ಸಹಾಯವಾಗಲಿ ಎಂಬ ಆಶಯದೊಂದಿಗೆ, ಗುಂಪಿನಲ್ಲಿ ಬೆರೆಯುತ್ತಾ ಒಟ್ಟಾಗಿ ಕೆಲಸ ಮಾಡಿ ಸುಖಿಸುವ ಸಂಭ್ರಮವನ್ನು ಮಕ್ಕಳಿಗೆ ಅನುಭವಿಸುವಂತೆ ಮಾಡಲಿ ಎಂಬುದೇ ನಮ್ಮ ಮುಖ್ಯ ಉದ್ದೇಶ.

Advertisements