ಶ್ರೀ ಬಿ.ವಿ.ಕಾರಂತರ ನೆನಪಿನಲ್ಲಿ “ಬಿ.ವಿ.ಕಾರಂತ ಸಂಸ್ಮರಣ ರಂಗಶಿಬಿರ” ಸರ್ಟಿಫಿಕೇಟ್ ಕೋರ್ಸನ್ನು ಸುರಾನಾ ಪದವಿ ಕಾಲೇಜು ಸಂಚಾರಿ ಥಿಯೇಟರ್ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿತ್ತು. ಈ ಶಿಬಿರವನ್ನು ಸಂಚಾರಿ ಥಿಯೇಟರ್ ನ ಸಂಪನ್ಮೂಲವ್ಯಕ್ತಿಗಳಾದ ಗಜಾನನ.ಟಿ.ನಾಯ್ಕ, ಗಣಪತಿ ಗೌಡ, ಸಂಚಾರಿ ವಿಜಯ್, ವಿನಯ್ ಚಂದ್ರ, ಕಲ್ಪನಾ ನಾಗಾನಾಥ್ ಅವರೊಂದಿಗೆ ಶಿಬಿರದ ನಿರ್ದೇಶಕಿ ಎನ್.ಮಂಗಳಾ ಅವರು ಹತ್ತು ದಿನಗಳ ಕಾಲ ಅಭಿನಯಕ್ಕೆ ಸಂಬಂಧಪಟ್ಟ ಹಾಗೆ ಕಾರ್ಯಾಗಾರವನ್ನು ನಡೆಸಿದರು.

Advertisements