ಬೆಂಗಳೂರಿನ ಹಲವು ರಂಗತಂಡಗಳ ನಟನಟಿಯರ ಜೊತೆ ಪ್ರಸನ್ನ ನಟನೆಯ ಕುರಿತಂತೆ ಹಲವು ವಿಷಯಗಳ ಕಡೆ ಗಮನ ಹರಿಸಬೇಕಾದ ಅಗತ್ಯವನ್ನು ತಿಳಿಸಿಹೇಳಿದರು. ಈ ಪೀಳಿಗೆಯ ಬಹಳಷ್ಟು ನಟನಟಿಯರು ಪ್ರಸನ್ನ ಅವರ ಕುರಿತಾಗಿ ಕೇಳಿದ್ದರು, ಕಾರ್ಯಕ್ರಮಗಳಲ್ಲಿ ಕಂಡಿದ್ದರೆ ಹೊರತು ಅವರಿಂದ ಮುಖತಃ ನಟನೆಯಲ್ಲಿ ಪಾಠವನ್ನು ಕೇಳುವ ಅವಕಾಶ ಪಡೆದಿರಲಿಲ್ಲ. ಆ ಅವಕಾಶ ಪಡೆದಿದ್ದಕ್ಕಾಗಿ ಸಂತೋಷಗೊಂಡರು.

Advertisements