ಆತ್ಮೀಯರೇ,

ಇದು ನಮ್ಮ ಮನೆಯ ಹಬ್ಬ. ಸಂಚಾರಿ ಬಳಗದ ಸಡಗರದ ಉತ್ಸವ.
ದಶಮಾನೋತ್ಸವ! ಸಂಚಾರಿ ನಾಟಕೋತ್ಸವ!
ಹತ್ತು ವರುಷದಿಂದ ಕೆಲಸ ಮಾಡಿದ್ದೇವೆ. ಮುಂದೂ ಹೀಗೆಯೇ ನಿರಂತರವಾಗಿ
ಕೆಲಸ ಮಾಡುವ ಉತ್ಸಾಹ ಹೊಂದಿದವರಾಗಿದ್ದೇವೆ.
ನಮಗೆ ಚೈತನ್ಯ ನೀಡಲು ನೀವು ಆಗಮಿಸಬೇಕು.
ನಿಮ್ಮ ಆಗಮನ ನಮಗೆ ಖಂಡಿತ ಆನೆಬಲ ನೀಡುತ್ತದೆ.
ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.
ನಮ್ಮನ್ನು ಹರಸಿ.

ವಿಶ್ವಾಸದಿಂದ
ಮಂಗಳಾ.ಎನ್, ಗಜಾನನ.ಟಿ.ನಾಯ್ಕ್, ರಂಗಾಯಣ ರಘು
ಮತ್ತು ಸಂಚಾರಿ ಬಳಗ.

Invitation FB

Invitation INNER (1)

Advertisements