ಆತ್ಮೀಯರೇ

ಒಂದು ಸಂತೋಷದ ಸುದ್ದಿ!
ಸಂಚಾರಿಗೆ ಈಗ ಹತ್ತು ವರುಷದ ಸಂಭ್ರಮ!
8 ದಿನಗಳಲ್ಲಿ 10 ನಾಟಕಗಳ 12 ಪ್ರದರ್ಶನಗಳ ಉತ್ಸವ!
ದಶಮಾನೋತ್ಸವ!
ಆಗಸ್ಟ್ 12 ಮಂಗಳವಾರದಿಂದ ಆಗಸ್ಟ್ 19 ಮಂಗಳವಾರದವರೆಗೆ.
ದಯವಿಟ್ಟು ಗುರುತು ಮಾಡಿಕೊಳ್ಳಿ. ಬಿಡುವು ಮಾಡಿಕೊಳ್ಳಿ.
ಬಿಡುವು ಮಾಡಿಕೊಂಡು ಸಾಧ್ಯವಾಗುವಷ್ಟು ನಾಟಕಗಳನ್ನು ನೋಡಿ.ಪ್ರೋತ್ಸಾಹಿಸಿ.
ರಂಗಭೂಮಿಯನ್ನು ಜೀವಂತವಾಗಿರಿಸಿ.
ವಿವರಗಳೊಂದಿಗೆ ಮತ್ತೆ ಸಂಪರ್ಕಿಸುತ್ತೇವೆ.

10441046_4363292497822_3861459101918006834_n

Advertisements