ಗುಂಪುಗಳಲ್ಲಿ ಕುಳಿತು ಮಕ್ಕಳು ಒಂದೇ ಹಾಳೆಯ ಮೇಲೆ ಎಲ್ಲರೂ ಒಟ್ಟಾಗಿ ಚಿತ್ರ ಬಿಡಿಸಿ ಬಣ್ಣ ಹಚ್ಚಿದ್ದು ಹೀಗೆ. ಮಕ್ಕಳೆಲ್ಲ ಮಾಡುತ್ತಿದ್ದ ಹಾಗೆಯೇ ಸಂಚಾರಿ ಬಳಗವೂ ಒಂದು ಕಡೆ ಸೇರಿ ಚಿತ್ರ ಬಿಡಿಸಿ ಬಣ್ಣ ತುಂಬಿ ಸಂಭ್ರಮಿಸಿತು.ನಂತರ ಶಿವಕುಮಾರ್ ಅವರು ಹೇಳಿದಂತೆ ಒಂದು ಬಟ್ಟೆಯ ಮೇಲೆ ಶಿಬಿರದ ಎಲ್ಲ ಮಕ್ಕಳೂ ಮತ್ತು ಸಂಚಾರಿ ಬಳಗ

ತಮ್ಮ ತಮ್ಮ ಚಿತ್ರಗಳನ್ನು ರಚಿಸಿ ಕೆಳಗೆ ಸಹಿ ಹಾಕಿದರು.

Advertisements