ಬೆಂಗಳೂರಿನಲ್ಲಿ ಇಂದಿನಿಂದ ‘ಬಿ.ವಿ.ಕಾರಂತ’ರ ನೆನೆಪಿನ ನಾಟಕೋತ್ಸವ ಪ್ರಾರಂಭವಾಗಿದೆ. ಎಲ್ಲಾ ರಂಗ ಮಿತ್ರರು ‘ಸಂಸ’ ಬಯಲು ರಂಗಮಂದಿರದಲ್ಲಿ ಇಂದು ಸೇರಿದ್ದರು.

‘ನೀನಾಸಂ’ -ಸಂಸ್ಕೃತಿ ಶಿಬಿರದಲ್ಲಿ “ವ್ಯಾನಿಟಿ ಬ್ಯಾಗ್” ಪ್ರದರ್ಶನ ಇರುವುದರಿಂದ , ‘ಸಂಚಾರಿ’ ಬಳಗ ತಾಲೀಮಿನಲ್ಲಿ ನಿರತ.

ನಮ್ಮ ಪರವಾಗಿ ಗಜ್ಜಾನನ.ಟಿ.ನಾಯ್ಕ, ಕಲ್ಪನಾ ನಾಗನಾಥ್ ಮತ್ತು ‘ಪೂರ್ವ ರಂಗ’ದ  ಹುಡುಗರು ಅಲ್ಲಿದ್ದರು.

“ತಾಲೀಮಿನಲ್ಲಿ ಇದ್ದೇವೆ ಮೇಷ್ಟ್ರೇ.. ನಿಮ್ಮ ಹಾರೈಕೆ ನಮ್ಮೆಲಿರಲಿ “

Advertisements