ಹೊನಲ ನಡುವಿನ ಬಾಳ ದೋಣಿಮನೆ ನಾವು

ನೋವು ನಲಿವಾದಾಗ ನರಳುವೆವು ಬಿರಿಯುವೆವು

ನರಳು ಬಿರಿವುಗಳೇ ಹಾಡಾಗಿ ಘಮಿಸಿದರೆ

ಕಾವ್ಯದೇವತೆಗೆಂದು ಅರ್ಪಿಸುವೆವು.

Advertisements