ನಿನ್ನೆ ರಂಗಶಂಕರದಲ್ಲಿ, ವೈದೇಹಿಯವರ ಕವನಗಳ ಆಧಾರಿತ, ಎನ್.ಮಂಗಳಾ ಅವರ ನಿರ್ದೇಶನದ ‘ವ್ಯಾನಿಟಿ ಬ್ಯಾಗ್’ ನೋಡಿದೆ, ಖುಷಿಯಾಯ್ತು. ಕನ್ನಡದಲ್ಲಿ ಈ ಥರದ ಪ್ರಯೋಗಗಳು ಆಗುತ್ತಿರುವುದು ಸಂತಸದ ಮತ್ತು ಆರೋಗ್ಯಕರ ವಿಚಾರ.

“ಮಂಗಳಾ ನಿಮ್ಮಿಂದ ಇನ್ನಷ್ಟು ಮತ್ತಷ್ಟು ಇಂಥ ಹೊಸ ಪ್ರಯೋಗಗಳನ್ನು ತುಂಬಾ ತುಂಬಾ ನಿರೀಕ್ಷಿಸುತ್ತಿದೆ ಕನ್ನಡ ರಂಗಭೂಮಿ.ನಿರಾಸೆಯಾಗದು ಎನ್ನುವುದೂ ಬಲ್ಲೆ ನಾನು. ನಿಮಗೂ ನಿಮ್ಮ ತಂಡಕ್ಕೂ ಶುಭಾಶಯಗಳು.” 🙂

 ಜಯಲಕ್ಷ್ಮಿ ಪಾಟೀಲ್ Advertisements