ಗೆ,

‘ಸಂಚಾರಿ ಥಿಯೇಟರ್’,

ಮಂಗಳಾ.ಎನ್ ಅವರ ನಿರ್ದೇಶನದ ‘ಹೀಗೆರಡು ಕಥೆಗಳು’ ನೋಡಿದೆ ನಿನ್ನೆ. ತುಂಬಾ ಇಷ್ಟವಾಯ್ತು. 🙂 ಜಯಂತ್ ಕಾಯ್ಕಿಣಿಯವರ ಕಥೆ ‘ನೊ ಪ್ರೆಸೆಂಟ್ಸ್ ಪ್ಲೀಸ್’ ಕಥೆಯನ್ನು ರಂಗಕ್ಕಳವಡಿಸುವುದು ಸ್ವಲ್ಪ ಕಠಿಣವೇ ಸರಿ. ಹಾಗೆಯೇ ವಸುಧೇಂದ್ರ ಅವರ ‘ಶ್ರೀದೇವಿ ಮಹಾತ್ಮೆ’ ಕಥೆ ಓದುದಕ್ಕಿಂತಲೂ  ರಂಗದ ಮೇಲೆಯೇ ಹೆಚ್ಚು ಆಪ್ತವೆನಿಸಿತು. 🙂  ಮಂಗಳಾ ಹೀಗೇ ಹೊಸತನದ ಹಾಸ್ಯದ ಹೊನಲಿನ ನಾಟಕಗಳು ನಿಮ್ಮಿಂದ ಹೆಚ್ಚು ಹೆಚ್ಚು ಬರಲಿ. ನಿಮಗೂ ಗೊತ್ತು, ನಮ್ಮಲ್ಲಿಯ ‘ಉತ್ತಮ’ ಹಾಸ್ಯ ನಾಟಕಗಳ ಕೊರತೆ. 🙂

ಪ್ರೀತಿಯಿಂದ,

 

ಜಯಲಕ್ಷ್ಮಿ ಪಾಟಿಲ್.

Advertisements