‘ಕರ್ನಾಟಕ ನಾಟಕ ಅಕಾಡೆಮಿ’ ಮತ್ತು ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ ಸಂಭ್ರಮಿಸಿದ ‘ಮಹಿಳಾ ದಿನ’ –ಶತಮಾನೋತ್ಸವದ ನೆನಪಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಯೋಜಿಸಿದ ಈ ಕಾರ್ಯಕ್ರಮದಲ್ಲಿ ಮಾರ್ಚ್ 7ರ ಮಧ್ಯಾಹ್ನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ, ಮಾರ್ಚ್ 8ರ ಮಧ್ಯಾಹ್ನ ಎಸ್.ಜೆ.ಆರ್.ಸಿ. ಮಹಿಳಾ ಪದವಿ  ವಿಶ್ವವಿದ್ಯಾಲಯದಲ್ಲಿ ಹಾಗೂ ಸಂಜೆ ನಯನ ರಂಗ ಮಂದಿರದಲ್ಲಿ “ಊರ್ಮಿಳಾ” ಮರುಪ್ರದರ್ಶನಗೊಂಡಿತು.

Advertisements