ರಂಗಭೂಮಿಯಲ್ಲಿ ಈಗಾಗಲೇ ಸಾಧಿಸಿರುವುದನ್ನು ಮೆಲುಕು ಹಾಕುತ್ತಾ, ಇನ್ನೂ ಸಾಧಿಸಬಹುದಾದ್ದನ್ನು ಕನಸು ಕಟ್ಟುವ, ಹೊಸ ಹೊಸ ಅನುಭವಗಳಿಗೆ ತೆರೆದುಕೊಳ್ಳಬೇಕೆನ್ನುವ, ಎಲ್ಲ ಸಾಧ್ಯತೆಗಳ ಬಗ್ಗೆಯೂ ಇಣುಕಿ ನೋಡಬೇಕು ಎನ್ನುವ ಉತ್ಯಾಹದ ಮನಸ್ಸುಗಳಿಗೆ ಕೆಲಸ ಮಾಡಲು ಒಂದು ಖಾಲಿ ರಂಗಸ್ಥಳ.

ಊರ್ಮಿಳಾ, ಧರೆಯೊಳಗಿನ ರಾಜಕಾರಣ, ಅರಹಂತ- ಸಂಚಾರಿ ಥಿಯೇಟ್ರುವಿನ ರಂಗ ಪ್ರಯೋಗಗಳು ಈಗ ‘ಕಮಲಮಣಿ ಕಾಮಿಡಿ ಕಲ್ಯಾಣ’ ಎಂಬ ನಾಟಕವನ್ನು ನಿಮ್ಮ ಮುಂದಿಡುತ್ತಿದೆ

Advertisements