Category: ಸಂಚಾರಿ ಥಿಯೇಟ್ರು
ನಾಟಕ ವಾಚನದಲ್ಲಿ ‘ಸಂಚಾರಿ’ ತಂಡ
‘ಸಂಚಾರಿ ಥಿಯೇಟರ್’ ಕಲಾವಿದರು
‘ಸುಚಿತ್ರ ಕಲಾ ಕೇಂದ್ರ’ ಆಯೋಜಿಸುವ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ
ಕೆ.ವೈ.ನಾರಾಯಣ ಸ್ವಾಮಿ ಅವರ ಹೊಸ ನಾಟಕ “ವಿನುರ ವೇಮ” ನಾಟಕ ಕೃತಿಯನ್ನು ವಾಚನ ಮಾಡಲಿದ್ದಾರೆ.
24 ನೇ ಡಿಸೆಂಬರ್ 2011,
ಸಂಜೆ 5:30ಕ್ಕೆ
ಕಿ.ರಂ.ನುಡಿಮನೆಯಲ್ಲಿ
ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.
16-09-2011
Why Drama for children?
First and above all – enjoyment…! Then comes a wide range of other benefits. It provides an outlet for self-expression and helps the development of imagination and artistic awareness. It increases social awareness particularly through role play, mental awareness, fluency of speech, self knowledge, self respect, self discipline and self confidence. Theatre gives children the opportunity to learn how to co-operate with others and helps to develop orderly thinking and the ability to organize. It improves physical co-ordination and physical fitness.
The theatre games have the positive potential of contributing towards the enrichment of the development of the mind of the children. It gives them greater concentration and a sense of participation. It gives them confidence to plan and execute the tasks given to them.
On the occasion of 150th birthday of Sir.M.Vishweshwarayya, Vishweshwaraiah institute of technology have arranged a theatre festival in which children from all over India have participated. There were eight team consisting of eighty children from different states including Karnataka. Prior to the festival Sanchari theatre artists Ganapa, Chandra keerthi, Surabhi and Mangala have conducted a theatre workshop for these children on Vishweshwaraiah.
So, within the short period of time we introduced few theatre games which motivate the children to sharpen their concentration, memory, observation, imagination and co-ordination. Through these games we tried to find some space to understand M.Vishwesharaiah and memorized his achievements within the given time and space. And finally ended up in creating K.R.S dam by using the whole group together.
-ಜಿ ಎನ್ ಮೋಹನ್
ಮತ್ತೊಂದು ಮಕ್ಕಳ ದಿನಾಚರಣೆ ಬಂದಿದೆ. ರಿಯಾಲಿಟಿ ಶೋಗಳ, ಎದೆ ತುಂಬಿ ಹಾಡುವ ಈ ದಿನಗಳ ಕಾಲದಲ್ಲಿ ಮಕ್ಕಳ ರಂಗಭೂಮಿ ಮರತೇ ಹೋಯಿತೇ ಎನ್ನುವ ಆತಂಕ ನಿಧಾನವಾಗಿ ಹೊಸ್ತಿಲು ದಾಟಿ ಒಳಗೆ ಬರುತ್ತಿದೆ. ವರ್ಷಕ್ಕೆ ಒಂದಾದರೂ ಮಕ್ಕಳ ನಾಟಕವನ್ನು ರಂಗಕ್ಕೇರಿಸಿಯೇ ತೀರುತ್ತಿದ್ದ ಪ್ರೇಮಾ ಕಾರಂತ್ ಇಲ್ಲ. ಇವರಿಗೆ ಸಾಥಿಯಾಗಿದ್ದ ಬಿ ವಿ ಕಾರಂತರೂ ಇಲ್ಲ. ಈ ಇಲ್ಲ, ಇಲ್ಲಗಳ ಮಧ್ಯೆಯೇ ಕಾರಂತ, ಪ್ರೇಮಾ ಕಾರಂತರ ಹೃದಯಕ್ಕೆ ಹತ್ತಿರವಾದ ನಿರ್ದೇಶಕಿ ಎನ್ ಮಂಗಳಾ ಹೊಸ ನಾಟಕವನ್ನು ಕೈಗೆತ್ತಿಕೊಂಡಿದ್ದಾರೆ.
Anil Iyer hello akka … i enjoyed totally watchng ur arahantha play
i loved the timing and accuracy with the recorded music
ಸುದ್ದಿಗಳ ಬೆನ್ನತ್ತುವ ಸಂಸ್ಥೆ ನ್ಯೂಸ್ ನಾಟ್ ಔಟ್. ಮಲ್ಲೇಶ್ವರಂ ನ ಸೇವಾಸದನದಲ್ಲಿ ಜರುಗಿದ ನಮ್ಮ ಎರಡೂ ನಾಟಕಗಳನ್ನು ಫೋಟೋ ಡಾಕ್ಯುಮೆಂಟ್ ಮಾಡಿದೆ. ನಾಟಕ ನೋಡುವವರೇ ಕಡಿಮೆ ಎನ್ನುವಾಗ ಎರಡೂ ದಿನ ಇದ್ದು ಕ್ಯಾಮೆರಾ ಕಣ್ಣಿನಿಂದ ನಾಟಕ ನೋಡಿದ, ಅದನ್ನು ತಮ್ಮ ಬ್ಲಾಗ್ ನಲ್ಲಿ ದಾಖಲಿಸಿದ ನ್ಯೂಸ್ ನಾಟ್ ಔಟ್ ಟೀಮ್ ಗೆ ವಂದನೆಗಳು.
ನಾಟಕದ ಅಷ್ಟೂ ಫೋಟೋಗಳನ್ನು ಇಲ್ಲಿ ನೋಡಬಹುದು
ಅರಹಂತ ನಾಟಕದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಮಲಮಣಿ ಕಾಮಿಡಿ ಕಲ್ಯಾಣ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Dear Sanchari Team,
It was a feast to watch your Arahanta show at Rangashankara. Keep it up!
Being a regular viewer visitor to Rangashakara, I am a spectator for almost many stage plays there. Arahanta was one of the best plays i’ve ever seen. Congratulations.
But it was quite gloomy to see very few audience; so 13th Friday did not spare even the best play. Never Mind…Cheers! Success will and must follow every honest and dedicated effort some or the other day. keep rocking!
Regards
Prashanth
thanks prashanth for your good words
-N Mangala
for Sanchari Theatru






















ವಿನುರ ವೇಮ









































