Category: ಕಮಲಮಣಿ ಕಾಮಿಡಿ ಕಲ್ಯಾಣ


‘ಬ್ರಹ್ಮ ಚಾರಿಟಬಲ್ ಟ್ರಸ್ಟ್’

ಅರ್ಪಿಸುವ

‘ಸಂಚಾರಿ ಥಿಯೇಟರ್’

ಅಭಿನಯಿಸುವ

“ಕಮಲಮಣಿ ಕಾಮಿಡಿ ಕಲ್ಯಾಣ” 

  30-12-2011

  ಸಂಜೆ 6:30 ಕ್ಕೆ  

  ಕೆ.ಎಚ್.ಕಲಾ ಸೌಧ, ಹನುಮಂತ ನಗರ

‘ಕಮಲಮಣಿ’ ಕಲ್ಯಾಣದ ಕಾಮಿಡಿ ವೀಡಿಯೊ!

 

11 ಫೆಬ್ರವರಿ 2011

ಕೊಳ್ಳೆಗಾಲದ ಮಾನಸ ಶಿಕ್ಷಣ ಸಂಸ್ಥೆಯ ‘ಮಾನಸೋತ್ಸವ-೨೦೧೧’ ಕ್ಕೆ– ‘ಕಮಲಮಣಿ ಕಾಮಿಡಿ ಕಲ್ಯಾಣ’ ನಾಟಕ ಪ್ರದರ್ಶನ.

ಕೊಳ್ಳೆಗಾಲದಲ್ಲಿ ನಾಟಕಕಾರ ಎಸ್.ರಾಮನಾಥ್ ರವರೊಂದಿಗೆ ಸಂಚಾರಿ ಕಲಾವಿದರು..

‘ಕಮಲಮಣಿ ಕಾಮಿಡಿ ಕಲ್ಯಾಣ’ ನಾಟಕದ ದೃಶ್ಯಗಳು..

This slideshow requires JavaScript.

ಸುದ್ದಿಗಳ ಬೆನ್ನತ್ತುವ ಸಂಸ್ಥೆ ನ್ಯೂಸ್ ನಾಟ್ ಔಟ್. ಮಲ್ಲೇಶ್ವರಂ ನ ಸೇವಾಸದನದಲ್ಲಿ ಜರುಗಿದ ನಮ್ಮ ಎರಡೂ ನಾಟಕಗಳನ್ನು ಫೋಟೋ ಡಾಕ್ಯುಮೆಂಟ್ ಮಾಡಿದೆ. ನಾಟಕ ನೋಡುವವರೇ ಕಡಿಮೆ ಎನ್ನುವಾಗ ಎರಡೂ ದಿನ ಇದ್ದು ಕ್ಯಾಮೆರಾ ಕಣ್ಣಿನಿಂದ ನಾಟಕ ನೋಡಿದ, ಅದನ್ನು ತಮ್ಮ ಬ್ಲಾಗ್ ನಲ್ಲಿ ದಾಖಲಿಸಿದ ನ್ಯೂಸ್ ನಾಟ್ ಔಟ್ ಟೀಮ್ ಗೆ ವಂದನೆಗಳು.

ನಾಟಕದ ಅಷ್ಟೂ ಫೋಟೋಗಳನ್ನು ಇಲ್ಲಿ ನೋಡಬಹುದು

ಅರಹಂತ ನಾಟಕದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಮಲಮಣಿ ಕಾಮಿಡಿ ಕಲ್ಯಾಣ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಧಾರವಾಡದಲ್ಲಿ ಕಮಲಮಣಿ ಕಾಮಿಡಿ ಕಲ್ಯಾಣ ಆರಂಭವಾಗುವ ಮುನ್ನದ ಸೀನ್ ಹೀಗಿತ್ತು..

‘ಕಮಲಮಣಿ ಕಾಮಿಡಿ ಕಲ್ಯಾಣ’ ಷೋ ಧಾರವಾಡದಲ್ಲಿ ಜರುಗಿತು. ರಂಗಾಯಣ ಹಮ್ಮಿಕೊಂಡಿದ್ದ ಜಿ ಬಿ ಜೋಷಿ ಉತ್ಸವದಲ್ಲಿ ನಮ್ಮ ‘ಸಂಚಾರಿ ಥಿಯೇಟ್ರು’ ಕಮಲಮಣಿ ಪ್ರದರ್ಶಿಸಿತು. ಆ ಸಂದರ್ಭದಲ್ಲಿ ನಮ್ಮ ತಂಡ ನಡೆಸಿದ ಧಾರವಾಡ ಸುತ್ತಾಟ ಹೀಗಿತ್ತು..

ನಮ್ಮ ತಂಡದ ‘ಕಮಲಮಣಿ ಕಾಮಿಡಿ ಕಲ್ಯಾಣ’ ರಂಗ ಶಂಕರದ ೨೦೦೦ ನೆ ಪ್ರದರ್ಶನವಾಗಿ ಹೊಮ್ಮಿತು. ಇದು ‘ರಂಗಶಂಕರ’ಕ್ಕೂ, ‘ಸಂಚಾರಿ’ಗೂ ಹೆಮ್ಮೆಯ ವಿಷಯ. ಅಂದು ನೆರೆದಿದ್ದ ನೋಡುಗರೆಲ್ಲರಿಗೆ ಸಿಹಿ ಹಂಚಿ ರಂಗ ಶಂಕರ ಈ ಸಂಭ್ರಮವನ್ನು ಹಂಚಿಕೊಂಡಿತು.

Follow

Get every new post delivered to your Inbox.

Join 35 other followers