“ಸಂಚಾರಿ ಥಿಯೇಟರ್”
“ಬಹುರೂಪಿ” ರಾಷ್ಟ್ರೀಯ ನಾಟಕೋತ್ಸವದಲ್ಲಿ
“ಕುವೆಂಪು” ಅವರ ಪುಟಾಣಿ ಕತೆಯೊಂದನ್ನು ಆಧರಿಸಿದ ಮಕ್ಕಳ ನಾಟಕ
“ನರಿಗಳಿಗೇಕೆ ಕೋಡಿಲ್ಲ?”
ದಿನಾಂಕ : 22 ಜನವರಿ 2012 , ಭಾನುವಾರ
ಸ್ಥಳ : “ವನರಂಗ” (ಮೈಸೂರು-ರಂಗಾಯಣ)
ಸಮಯ : ಸಂಜೆ 7 ಗಂಟೆಗೆ

ಮೈಸೂರಿನ ಗೆಳೆಯರು ದಯವಿಟ್ಟು ನಿಮ್ಮ ಮಕ್ಕಳನ್ನು ಕರೆದುಕೊಂಡು ಬನ್ನಿ…
ಮಕ್ಕಳು ನೋಡಲೇಬೇಕಾದ ಮುದ್ದಾದ ನಾಟಕ ಇದು…!!
This slideshow requires JavaScript.





